Wednesday, January 02, 2008

ಬೆಂಗಳೂರು..

ಕೋಟೆಬೆಟ್ಟದ ಮೇಲೆ ಹತ್ತು ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬಯಲಲ್ಲಿ ಮಂಜಿನ ನಡುವೆ ಮಲಗಿದ್ದಾಗ ಚೆನ್ನಾಗಿದ್ದವನು, ಅಲ್ಲಿ ಹರಿಯುವ ತೊರೆಯ ಚುಮು ಚುಮು ತಣ್ಣೀರನ್ನು ಕುಡಿದು ಹಾಡು ಹೇಳುವಂತಿದ್ದವನು, ಕೆಂಗೇರಿ ತಲುಪುತ್ತಿದ್ದಂತೆಯೇ ಕೆಮ್ಮಲಾರಂಭಿಸಿದೆ. ಎರಡು ದಿನದಿಂದ ಕೆಮ್ಮುತ್ತಲೇ ಇದ್ದೇನೆ. ನನಗೆ ಗೊತ್ತು ಮತ್ತೆ ಬೆಂಗಳೂರಿನಿಂದ ಹೊರಗೆ ಹೋದರೆ ಕೆಮ್ಮು ವಾಸಿ ಆಗುತ್ತೆ ಅಂತ.

ಶುಚಿ ಮಾಡೋದು ಹೇಗೆ ಬೆಂಗಳೂರನ್ನು??

-ಅ
02.01.2007
11.45PM

2 comments:

  1. ಅದನ್ನ ಯಾರೂ ಶುಚಿ-ಗಿಚಿ ಮಾಡಕ್ಕಾಗಲ್ಲ. ಆಷ್ಟು ಗಬ್ಬೆದ್ದೋಗಿದೆ ಬೆಂಗಳೂರು. ಇರೋ ಪರಿಸರನಾದ್ರೂ ಸರಿಯಾಗಿಟ್ಕೊಂಡ್ರೆ ಸಾಕಾಗಿದೆ!

    ಅಪ್ಪಿ ತಪ್ಪಿ ಬೆಂಗಳೂರು ಶುಚಿ ಅಂತ ಯಾವತ್ತಾದ್ರೂ ಆದ್ರೂ ಅದನ್ನ ನಾವು ನೋಡಲ್ಲ ಬಿಡು... :-(

    ReplyDelete
  2. seee Arun!!! you knw why u feeling soo sick gotttaa!!! you havnt done any trek for long.... soooo pls organize the trek fast fast... looking forward for Kuduremukha trek :)
    as for Bengaluru... dont blame Bangalore directly for all the mess... even we(so called Bangalorieans/oursiders) need to be blamed for the mess...
    one thing i remember when people talk about the Traffic and mess in Bangalore... man those days when i was a kid and stayed in N R Colony... man... it was soo good... it was soo good and neat and clam hhhmmm even now... i visited Dodda Basavanna Gudi... in the name of Mordern Park they have made it artifical :(... felt sooo bad.

    ReplyDelete

ಒಂದಷ್ಟು ಚಿತ್ರಗಳು..