Saturday, December 22, 2007

ನಾನು ದೇವರಾಗಿಬಿಡುತ್ತಿದ್ದೆ..

ಇವೆಲ್ಲಾ ನನಗಿದ್ದಿದ್ದರೆ ನಾನು ದೇವರಾಗಿಬಿಡುತ್ತಿದ್ದೆ.

--> ಇರುವೆಯಷ್ಟು ಶಿಸ್ತು

--> ಗೋಸುಂಬೆಯಷ್ಟು ಹೊಂದಾಣಿಕೆ ಶಕ್ತಿ

--> ಎಂಪರರ್ ಪೆಂಗ್ವಿನ್‍ನಷ್ಟು ಶಿಶುಪ್ರೇಮ

--> ಜಿಗಣೆಯಷ್ಟು ಛಲ

--> ಆರ್ಕ್ಟಿಕ್ ಟರ್ನ್ ಅಷ್ಟು stamina

--> ಜೇನು ನೊಣದಷ್ಟು ಸ್ವದೇಶಪ್ರೇಮ

--> ಗೀಜಗನಷ್ಟು ತಾಳ್ಮೆ

--> ತಿಮಿಂಗಿಲದಷ್ಟು ಸಸ್ಯಾಹಾರಪ್ರೇಮ

--> ಕಾಳಿಂಗ ಸರ್ಪದಷ್ಟು ಚೆಲುವು

--> ಮೊಸಲೆಯಷ್ಟು ಶೌರ್ಯ

--> ಗಂಡು ಬ್ಲಾಕ್ ವಿಡೋ ಸ್ಪೈಡರ್ ತೋರುವಷ್ಟು ಒಲವು

--> ಮಂಡೂಕದಂತೆ ಸಂಗೀತಾಭ್ಯಾಸ ಮಾಡುವ ಹಟ

--> ಗೂಬೆಯಂತೆ ಯೋಗಾಸನ ಮಾಡುವ ಶಕ್ತಿ

- ಅ
22.12.2007
12.30PM

3 comments:

  1. ತುಂಬಾ ನಿಜ ! ಇದೆಲ್ಲಾ ನಮ್ಮಲ್ಲಿ ಇಲ್ಲವೆಂದೇ ನಾವು ಮಾನವರಾದೆವು!

    ReplyDelete
  2. ಗೂಬೆಯಂತೆ ಯೋಗಾಸನ ಮಾಡುವ ಶಕ್ತಿ
    --> ah!! :) :) :) :) :)
    diTam diTam...

    ReplyDelete
  3. ಹೌದಪ್ಪ, ಇವೆಲ್ಲ ಇದ್ದರೆ ನಾವು ದೇವರಾಗಬಹುದಿತ್ತು.
    "ಅವನಿಗೆ" ಪ್ರತಿಸ್ಪರ್ಧಿಗಳು ಬೇಡವೆಂದೇ "ಅವನು" ಇವನ್ನೆಲ್ಲಾ ನಮಗೆ ದಯಪಾಲಿಸಲಿಲ್ಲ.

    ReplyDelete

ಒಂದಷ್ಟು ಚಿತ್ರಗಳು..