Monday, August 27, 2007

ಕ್ರೂಗರ್..

ನಾನು ನೋಡಿರುವ BEST WILDLIFE video ಇದು.. ಅಬ್ಬಾ, ಬದುಕು ಯಾರಿಗೆ ಯಾವಾಗ ಹೇಗೆ ಎಲ್ಲಿ ತಿರುವುಗಳನ್ನು ಕೊಡುತ್ತೋ ಗೊತ್ತಿಲ್ಲ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ!




- ಅ
27.08.2007
6.20AM

7 comments:

  1. ವಾಹ್ಹ್...!!! ನಿಜವಾಗಿಯೂ ಅದ್ಭುತ ಮತ್ತು ಆಶ್ಚರ್ಯ.. ಇದೇ ಮೊದಲಬಾರಿಗೆ ಇಂತಹ ವಿಡಿಯೋ ನೋಡಿದ್ದು... ತುಂಬಾ ಚೆನ್ನಾಗಿದೆ... ;)

    ReplyDelete
  2. Fantastic. Had not seen anything close to this even in all TV documentaries. "Hunter being hunted" can be an apt title for this.

    Btw, who shot this video? I think appropriate credit should be given to the original maker. If it is yours, congratulations. You have been very lucky to get this shot.

    Cheers!

    ReplyDelete
  3. ಅರುಣ್,

    ಕಳೆದ ವಾರವಷ್ಟೇ ಪರಿಚಯದೊಬ್ಬರು ಕಾಡುಕೋಣ ಸಿಂಹವೊಂದನ್ನು ಎತ್ತಿ ಒಗೆದ ಬಗ್ಗೆ ಹೇಳಿದ್ದರು. ಈಗ ತಾವು ಆ ದೃಶ್ಯವನ್ನು ನೋಡುವ ಭಾಗ್ಯವನ್ನು ದಯಮಾಡಿಸಿದ್ದೀರಿ.

    ಇದು ನಿಮ್ಮ ಬೆಸ್ಟ್ ಪೋಸ್ಟ್ ಗಳಲ್ಲಿ ಒಂದು.

    ಧನ್ಯವಾದಗಳು.

    ReplyDelete
  4. [ಅನಂತ] ಹೌದು, ಇವ್ರೇ.. ನಾನೂ ಅಷ್ಟೇ. ನನ್ನ ಮಿತ್ರರೊಬ್ಬರು ಚಾರನವೊಂದರಲ್ಲಿ ಈ ವಿಡಿಯೋ ಬಗ್ಗೆ ಹೇಳಿದ್ದರು. ಅದನ್ನು ಕೇಳಿ ಮನೆಗೆ ಬಂದು ಇದನ್ನು ಹುಡುಕಲು ಹರಸಾಹಸ ಮಾಡಿದೆ!!

    [ಎಸ್.ಕೆ.ಮಠ್] ನನ್ನದಲ್ಲ, ಸರ್. ನಾನು ಆಫ್ರಿಕಾದ ಕಾಡುಗಳಿಗೆ ಇನ್ನೂ ಹೋಗಿಲ್ಲ. ಹೋದ ಮೇಲೆ, ಇಂಥದೊಂದು ವಿಡಿಯೋಗೆ ಕಾದಿದ್ದು ಕ್ರೆಡಿಟ್ಟನ್ನು ಸಂಪಾದಿಸಲು ನನಗೆ ಬಹಳ ಆಸೆ ಏನೋ ಇದೆ!
    "ಹಂಟರ್ ಬೀಯಿಂಗ್ ಹಂಟೆಡ್" - ಸೊಗಸಾದ ಶೀರ್ಷಿಕೆ!

    [ರಾಜೇಶ್ ನಾಯ್ಕ] ಮೇಲಿನ (ಮೊದಲ) ಕಮೆಂಟನ್ನು "ಡಿಟೋ" ಹಾಕಬಯಸುತ್ತೇನೆ. :-)

    [ಸಚ್ಚಿ] ರಿಯಲಿ ಆವ್‍ಸಮ್....

    ReplyDelete
  5. ಇದೆ ತೆರನಾದ ವಿಡಿಯೊನ ನಾನು ಪ್ರೆಡೆಟರ್ಸ್ ಪ್ರೆ ಎನ್ನುವ ಕಾರ್ಯಕ್ರಮದಲ್ಲಿ ನೋಡಿದ್ದರೂ, ಅವೆಲ್ಲ ಈ ಮಟ್ಟಕ್ಕಿಲ್ಲ. ಆಗ ತಾನೆ ಹುಟ್ಟಿದ ತನ್ನ ಮರಿಯನ್ನು ರಕ್ಷಿಸಿಕೊಳ್ಳುವ ಕಾಡೆಮ್ಮೆ ಸಿಂಹಿಣಿಯೊಂದನ್ನು ತನ್ನ ಕೊಂಬಿನಿಂದ ಎತ್ತಿ ಬಿಸುಟು ಸಿಂಹಿಣಿಕಾಲು ಮುರಿದುಕೊಂಡದ್ದಕ್ಕಿಂತ ಇದು ಚೆನ್ನಗಿದೆ. ದೇಶದ ಪ್ರಜೆಗಳೆಲ್ಲರು ಕಾಡು ಎಮ್ಮೆಗಳಾಗಿ, ಎಂದು ನಮ್ಮ ದೇಶವನ್ನು ಹೆದರಿಸುತ್ತಿರುವ ಭಯೋತ್ಪಾದಕರು ಆಂತರಿಕ ಶತ್ರುಗಳು ಮತ್ತು ರಾಜಕಾರಣಿಗಳೆಂಬ ಸಿಂಹವನ್ನು( ಈ ವಿಡಿಯೋಕ್ಕೆ ಸಂಭಂದಿಸಿದ ಹಾಗೆ) ಓಡಿಸುತ್ತಾರೊ?
    ಸಾಂಘಿಕ ಹೋರಾಟಕ್ಕೆ ಸಿಗುವ ಪ್ರತಿಫಲ ಇದೆ ಅಲ್ಲವೆ??

    ReplyDelete
  6. badukuina thiriLugaLallina ondu putta mukhavanne illi nOdabahudAgidhe.

    sooooper vidio :)))))

    ReplyDelete

ಒಂದಷ್ಟು ಚಿತ್ರಗಳು..