Monday, May 21, 2007

ರಾಜಣ್ಣನ ಡೈಲಾಗ್ ಕೇಳಿ..



ಕನ್ನಡದ ಸೂಪರ್ ಸ್ಟಾರ್ ಅಂತ ರಾಜ್ ಕುಮಾರ್‍ನ ಯಾಕೆ ಕರೆಯೋದು ಅಂತ ತಿಳೀತೇ?

9 comments:

  1. ಆಹ್! ಅದ್ಭುತವಾದ ಅಭಿನಯ..

    "ಅದಿತಿಯ ಮಕ್ಕಳ ಅಟ್ಟಹಾಸವನು ಸುಟ್ಟು ಆದಿತ್ಯರ ಅಟ್ಟಹಾಸವನು ಮಟ್ಟ ಹಾಕಿದ ಸಾಹಸಿ...."

    "ಅತಳ, ವಿತಳ, ಸುತಳ, ರಸಾತಳ, ತಳಾತಳ, ಮಹಾತಳ, ಪಾತಾಳಗಳನ್ನು ಪಾದದಡಿಯಲ್ಲಿ ತುಳಿದಿಟ್ಟ ಪರಾಕ್ರಮಶಾಲಿ.."

    "...ಯಃಕಶ್ಚಿತ್ ನನ್ನ ಮಗ... ನಾ ಜನ್ಮ ಕೊಟ್ಟ ಮಗ... ನನ್ನ ವಂಶವನ್ನೇ ಬೆಳಗಬೇಕಾದ ಕುಮಾರ.. ನನ್ನ ಆಶಾಜ್ಯೋತಿಯಿಂದ ಇಂದು ನನ್ನ ಮನಸ್ಸಿಗೆ ನೆಮ್ಮದಿಯಿಲ್ಲವೆಂದರೆ.. ಛೀ... ಇದೊಂದು ಬದುಕೆ?... ಇದೊಂದು ಜನ್ಮವೇ? ಎಂಥ ದುರ್ವಿಧಿ.. ಇದೆಂಥ ದುರ್ವಿಧಿ......"

    "ಎಲವೆಲವೋ ಹರಿ.....................
    ನಿನಗೆ ಪೌರುಷವಿದ್ದರೆ, ಪರಮ ಪುರುಷೋತ್ತಮನೇ ನೀನಾಗಿದ್ದರೆ, ನನ್ನಂತೆ ನಿಜವಾದ ಗಂಡು ನೀನಾಗಿದ್ದರೆ, ಬಾ... ಬಂದು ನನ್ನ ಎದುರಿಗೆ ನಿಲ್ಲು..."

    ಆಹ್.. ಈ ಭಾಗಗಳಲ್ಲಂತು ನನಗೆ ಅಕ್ಷರಶಃ ರೋಮಾಂಚನವುಂಟಾಗಿದೆ.. ಎಷ್ಟು ಬಾರಿ ಕೇಳಿದರೂ ಸಾಲುತ್ತಿಲ್ಲ... ಆಹ್.... ಅದ್ಭುತ..

    ReplyDelete
  2. oh wow.. amazing...

    ree.. do u have this movie online anywhere? i live in US i have been waiting to see this movie.. iddare link share maadi.. please.

    ReplyDelete
  3. [ಗಂಡಭೇರುಂಡ] ಡೈಲಾಗ್ ಡೆಲಿವರಿಗೆ ಸ್ಕ್ರಿಪ್ಟನ್ನು ಕೊಟ್ಟು ಉಪಕಾರ ಮಾಡಿದಿರಿ... ;-)

    [ಶ್ರೀಧರ] ಸತ್ಯಮೇವ ಜಯತೇ..

    [ಸತೀಶ್] ಕ್ಷಮಿಸಿ.. ಆನ್‍ಲೈನ್ ಚಲನಚಿತ್ರ ಪ್ರದರ್ಶನಗಳ ವಿರೋಧಿ ನಾನು.. ಸಿ.ಡಿ.ಗಳು ಅಂಗಡಿಗಳಲ್ಲಿ ಸಿಗುತ್ತವೆ. ಕನ್ನಡ ಚಿತ್ರಗಳನ್ನು ಥಿಯೇಟರುಗಳಲ್ಲಿ ನೋಡಿ, ಹಳೇ ಚಿತ್ರಗಳಾದರೆ ಕೊಂಡುಕೊಂಡು ನೋಡಿ ಎಂದು ಪ್ರಾರ್ಥಿಸುತ್ತೇನೆ.

    ಅಮೇರಿಕೆಯಲ್ಲಿ ಇದು ಸಿಗೋದಿಲ್ಲ ಒಪ್ಪಿಕೋತೀನಿ. ಅಮೇರಿಕೆಯಿಂದ ಇಂಡಿಯಾಗೆ ಏನೇನೋ ದುಡ್ಡುಕೊಟ್ಟು ತರಿಸಿಕೊಳ್ಳುತ್ತಾರೆ - ಸೆಂಟು, ಕ್ಯಾಮೆರಾ, ಐಪಾಡ್, ಬ್ಯಾಗು, ಚಾಕಲೇಟು.. ಏನೇನಿಲ್ಲ!! ಅಂಥದರಲ್ಲಿ ಒಂದು ಕನ್ನಡ ಚಿತ್ರವನ್ನು ನೀವು ಇಂಡಿಯಾ ಇಂದ ಅಲ್ಲಿಗೆ ನೂರು ರುಪಾಯಿ ಖರ್ಚು ಮಾಡಿ ತರಿಸಿಕೊಂಡು ನೋಡಿದರೆ ಕನ್ನಡಕ್ಕೂ ಒಳಿತಾದಂತೆ, ನಿಮಗೂ ಸಂತೋಷ ಸಿಕ್ಕಂತೆ..

    ನನ್ನ ಮಾತಿನಿಂದ ಬೇಸರವಾದರೆ ಕ್ಷಮಿಸಿ..

    ReplyDelete
  4. Adbhuta! Atyadbhuta! Amara abhinaya. Asamaana vaakpaTu.

    Taave ee saalugaLannu bareede iddru, bahaLa sogasaagi heLidare, Dr Raj. Aadhunika patragaLiginta pouraNika patragaLalli nodidare, Rajkumar nijavagalu natasarvabhoumare sari.

    ReplyDelete
  5. ಹೌದು.. "ನಟಸಾರ್ವಭೌಮ" ಅನ್ನೋದು ಇವರಿಗೆ ಸರಿಯಾಗೇ ಒಪ್ಪುವ ಬಿರುದು..
    ಅಭಿನಯ, ವಾಚನ ಎರಡೂ ಅದ್ಭುತ.. :):)

    ReplyDelete
  6. Adbhuta naTane. adentha shuddha, dosha-rahita romaanchana goLisuva kannada! Hiranyakashipuve kaNmunde bandu nintano endu bhaasavaaguvante maaDuva paatraabhinaya!
    entha atyadbhuta chitra-sambhaashaNegaLannu koDittidda kaala adu.

    ReplyDelete
  7. classic scene idhu Rajannanige sarisAthi innorva huttolla bidi.

    ReplyDelete

ಒಂದಷ್ಟು ಚಿತ್ರಗಳು..