Friday, May 04, 2007

ಮುಂಗಾರು ಮಳೆ

ಚೆನ್ನಾಗಿದೆ.. ತಾಳ್ಮೆಯಿದ್ದರೆ ಒಮ್ಮೆ ನೋಡಬಹುದು...

ನೋಡಲು ಆಗದಿದ್ದರೆ ನಷ್ಟವೇನಿಲ್ಲ.

11 comments:

  1. agree with arun a bit.. some part doesnt...

    ReplyDelete
  2. taLmeyiddare omme nodabahudu annuva saalanna nanu virodhisuttene!

    horangaNa chennagide,
    joga chennag bandide,
    dilaagugaLu anta kharaabaagenu illa!
    jayanta kaaykini lyrics chennagide..

    ReplyDelete
  3. [ಶ್ರೀನಿಧಿ] ಹೊರಾಂಗಣ ಚೆನ್ನಾಗಿದೆ.. ಆದರೆ ಎಕ್ಸಲೆಂಟ್ ಏನೂ ಅನ್ಸಿಲ್ಲ.. ಜೋಗ ಚೆನ್ನಾಗಿದೆ.. ಅಂದ ಮಾತ್ರಕ್ಕೆ ಚಿತ್ರ ಸೊಗಸಾಗಿರಬೇಕೆಂದಿಲ್ಲ. ಜೋಗ ತೋರಿಸಿರುವುದು ಹತ್ತು ನಿಮಿಷ.. ಅದಕ್ಕೆ ತಾಳ್ಮೆಯ ಅವಶ್ಯವಿಲ್ಲ ಬಿಡಿ..
    ಜಯಂತ್ ಕಾಯ್ಕಿಣಿ ಸಾಹಿತ್ಯ ಸೊಗಸಾಗಿದೆ..

    ನಿಮಗೆ ತಾಳ್ಮೆಯಿದೆಯೆಂದಾಯ್ತು ಬಿಡಿ..

    ReplyDelete
  4. nin blognalli nan photo npdi tumba khushi aaytu ... kudremukha sakkathagide alwa? ;-)

    actually, naanheLdhaage nin expectations tumba jaasti ittu ansutte, adakke haaganside. Ond sala nodbahudu, hosa prayatna... chennagittu.

    ReplyDelete
  5. [ವಿಜಯ] ಹೊಸ ಪ್ರಯತ್ನಕ್ಕೆ ನಾನೂ ಬೆನ್ನುತಟ್ಟುತ್ತೇನೆ.. ಆದರೆ ಜನ ಹತ್ತಿಸಿದ ರೈಲನ್ನು ಇನ್ನೂ ಇಳಿಯಲು ಸ್ವಲ್ಪ ಕಷ್ಟವಾಗಿದೆ.. :-)

    ReplyDelete
  6. [ವಿಜಯ] ನಿನ್ನ ಫೋಟೋ ಅನ್ತ್ಯಾ, ಕುದುರೆಮುಖ ಅನ್ತ್ಯಾ?? ;-)

    ReplyDelete
  7. neen ondhsala nodine thaaLme bagge maatadthidya andre..naan yerderd sala nodi enanbeku???...

    Mungaru maLe chitrada bagge ninnast chennagi bere yaaru bardilla kaNo....

    soooooooooper :-)

    ReplyDelete
  8. actually... movie is very good..
    atleast it moves away from the stereotype storylines of other movies..

    especially the ending..its a bit abstract.. and it has added much needed spice to the kannada movie industry..

    ReplyDelete
  9. [ಶರತ್] ಚೆನ್ನಾಗಿದೆ ಅನ್ನೋದನ್ನು ನಾನೂ ಒಪ್ಪಿಕೊಳ್ಳುತ್ತೇನೆ.. ಆದರೆ ನಿರೀಕ್ಷೆಗೆ ನಿಲುಕುವಂತೆ ಇರಲಿಲ್ಲ.. ಕಥೆಯಲ್ಲಿ ನನಗೇನು ಅಂಥ ಉತ್ತಮವಾದ ಬೆಳವಣಿಗೆಯೇನು ಕಾಣಿಸಲಿಲ್ಲ. ಅದಕ್ಕಿಂತ ಉತ್ತಮವಾಗಿರುವದನ್ನು ಬೇಕಾದಷ್ಟು ನೋಡಿರುವುದರಿಂದ ಇರಬೇಕು, mostly..

    [ಶ್ರೀಧರ] ಧನ್ಯವಾದಗಳು.. ಇನ್ನು ಮುಂದೆ, ಇವರುಗಳು ಹತ್ತಿಸೋ ರೈಲನ್ನು ಹತ್ತುವ ಮುನ್ನ ಯೋಚಿಸೋಣಪ್ಪಾ.. ನೀನು ಎರಡೆರಡು ಸಲ ಅದೇ ಪ್ಯಾಸೆಂಜರ್ ರೈಲನ್ನೇರಿರುವುದು ನಿಜಕ್ಕೂ ಸಾಧನೆಯೇ..

    ReplyDelete
  10. ಗುರುಗಳೇ, ಮುಂಗಾರುಮಳೇಯ perfect analysis ಇದು ! ಸೂಪರ್ರೋ ಸೂಪರ್ರು :)

    ReplyDelete

ಒಂದಷ್ಟು ಚಿತ್ರಗಳು..